Skip to main content

ಪರಂಪರೆಯಂದ ಕಲಿಯೋಣ, ಭಿನ್ನರನ್್ನಗೌರವಿಸ

Submitted by shashi on Wed, 09/26/2018 - 09:06

ನನ್ನ ಮಗ ಸಲಿಂಗಿ. ಇದನ್ನು ಒಪ್ಪಿಕೊಳ್ಳುವುದಕ್ಕೆ ನನಗೆ ಈಗ ಯಾವ ಅಳ್ಕೂ ಇಲ್ಲ. ಆತ ಕಳೆದ ಇಪಪಿತ್ತು ವರ್ಷಗಳಿಂದ ತನನು ಸಿಂಗಾತಿಯ ಜೊತೆ ಬದ್ಧತೆಯಿಂದ, ಸಿಂತೋರದಿಂದ ಸಿಂಬಿಂಧ ಕಾಪಾಡಿಕೊಿಂಡಿದ್ದಾನೆ. ನನನು ಕುಟಿಂಬ ಮತ್ತು ಹತಿತುರದ ಸನುೋಹಿತರು ಇದನ್ನು ಘನತೆ ಯಿಂದ ಒಪ್ಪಿಕೊಿಂಡಿದದಾೋವೆ. ಆದರೆ, ಸಲಿಂಗ ಸಿಂಬಿಂಧ ಅಪರಾಧವಲ್ಲ ಎಿಂದು ಸುಪ್್ೋಿಂ ಕೊೋರ್್ಷ ಹೋಳ್ವ ಕ್ಷಣದವರೆಗೆ ಈ ವಿಚಾರವಾಗಿ ನಾನ್ ಸಾವ್ಷಜನಿಕವಾಗಿ ಮಾತನಾಡುವ ಧೈಯ್ಷ ತೋರಿಸಿರಲಲ್ಲ. ಹಾಗೆ ಮಾತನಾಡಿ ದರೆ ಅವನಿಗೆ ಏನಾದರೂ ತಿಂದರೆ ಆದೋತ್ ಎಿಂಬ ಭಯ ಇತ್ತು. ತಿೋರ್್ಷ ಬಿಂದ ನಿಂತರ, ನಮ್ಮ ಮೋಲನ ದೊಡ್ಡ ಹೊರೆಯಿಂದು ಇಲ್ಲವಾದ ಭಾವನೆ ನನನುಲ್ಲ ಮತ್ತು ನನನು ಪತಿನುಯಲ್ಲ ಇದದಾಕ್ಕೆದದಾಿಂತೆ ಮೂಡಿದ.

ಹೊಸ ಶ್ರೀಮಂತರ ಸಮಾಜ ಸೇವೆಯ ಅಚ್ಚರಿ

Submitted by shashi on Sat, 04/21/2018 - 09:41

ನನ್ನ ಜೀವನದ ಮೇಲೆ 1960ರ ದಶಕದ ಎರಡು ಘಟನೆಗಳು ಗಾಢವಾದ ಪ್ರಭಾವ ಬೇರಿದ್ದವು. 17
ವರ್ಷದವನಾಗಿದ್್ದಗ, ಅಮರಿಕದ ಹಾವ್ಷರ್್ಷ ವಿಶ್ವ-
ವಿದ್ಯಾಲಯದಲ್ಲಿ ಪದವಿ ಶಿಕ್ಷಣಕ್ಕೆ ನನಗೆ ಶಿರಯಾಯಾಯಾವೇತನ ದೊರೆಯಿತು. ಅಮರಿಕದ ಅಜ್ಞಾತ ಕುಟುಂಬವುಂದು ಶಿರಯಾಯಾಯಾವೇತನದ ಹಣ ನೇಡಿದ್ದರಿುಂದ್ಗಿ ಮಾತ್ರ ನಾನು ಅಮರಿಕಕ್ಕೆ ಹೇಗುವುದು ಸಾಧಯಾವಾಯಿತು. ಆ ಕುಟುಂಬ ಯಾವುದುಂದು ನನಗೆ ಗೊತ್ತಿಲಲಿ, ಮುಂದ ಗೊತ್ತಿಗುವುದೂ ಇಲಲಿ. ಭಾರತವನುನು 'ದರಿದ್ರ ದೇಶ' ಎುಂದು ಪತ್್ರಕ್ಗಳು ಕರೆಯುತ್ತಿದ್ದವು. ಹಾಗಾಗಿ ವಿದೇಶದಲ್ಲಿ ಕಲ್ಯುತ್ತಿದ್್ದಗ ನನಗೆ ಬಹಳ ನಾಚಿಕ್ ಅನಸುತ್ತಿತುತಿ. ಭಾರತದ ಜನರನುನು ಹಸಿವಿನುಂದ ರಕ್ಷಿಸುವುದಕ್ಕೆಗಿ ಧಾನಯಾ ತುುಂಬದ ಅಮರಿಕದ ಹಡಗುಗಳು ಪ್ರತ್ ಹತುತಿ ನಮಿರಕ್ಕೆ ಒುಂದರುಂತೆ ಭಾರತದ ಬುಂದರುಗಳಿಗೆ ಬರುತ್ತಿದ್ದವು.

Subscribe to Prajavani (Kannada)